ತರ್ಲೆ ಜೋಕ್ಸ್ !!!!!
ಮೇಷ್ಟ್ರು: ಕೋಳಿ ಮೊಟ್ಟೆ ಕೊಡುತ್ತೆ. ಹಸು ಹಾಲು ಕೊಡುತ್ತೆ. ಹಾಲು ಮತ್ತು ಮೊಟ್ಟೆ ಎರಡನ್ನೂ ಕೊಡೋ ಪ್ರಾಣಿ ಯಾವುದು?
ಸ್ಟೂಡೆಂಟು: ಕಾರ್ನರ್ ಅಂಗಡಿ ಕಾಕ ಸಾರ್. ಅವ್ನ ಹತ್ರ ಎಲ್ಲ ಸಿಗತ್ತೆ!
ಸ್ಟೂಡೆಂಟು: ಕಾರ್ನರ್ ಅಂಗಡಿ ಕಾಕ ಸಾರ್. ಅವ್ನ ಹತ್ರ ಎಲ್ಲ ಸಿಗತ್ತೆ!
=
ಹೆಂಡ್ತಿ: ಏನ್ ಮಾಡ್ತಾ ಇದ್ದೀರಾ?
ಗಂಡ: ಸೊಳ್ಳೆ ಹೊಡೀತಾ ಇದ್ದೀನಿ.
ಹೆಂಡ್ತಿ: ಎಷ್ಟು ಸೊಳ್ಳೆ ಹೊಡೆದ್ರಿ?
ಗಂಡ: ಎರಡು ಹೆಣ್ಣು ಮೂರು ಗಂಡು. ಒಟ್ಟು ಐದು ಸೊಳ್ಳೆ ಹೊಡೆದೆ.
ಹೆಂಡ್ತಿ: ಈ ಗಂಡು ಹೆಣ್ಣು ಎಲ್ಲ ಹೇಗೆ ಗೊತ್ತಾಯ್ತು ನಿಮಗೆ?
ಗಂಡ: ಎರಡು ಕನ್ನಡಿ ಮೇಲೆ ಕೂತಿದ್ವು. ಮೂರು ಬಿಯರ್ ಬಾಟಲಿ ಮೇಲೆ ಕೂತಿದ್ವು!
ಹೆಂಡ್ತಿ: ನೀವು ಸೊಳ್ಳೆ ಹೊಡೆಯೋಕೆ ಚಪ್ಪಾಳೆ ತಟ್ಟುತ್ತಾ ಇದ್ದದ್ದು ನೋಡಿ ಅವು ನಿಮ್ಮನ್ನು ಏನಂದುಕೊಂಡವೋ!

ಟೀಚರ್: ಮಕ್ಕಳೇ ದಿನಾ ಒಂದು ಲೋಟ ಹಸುವಿನ ಹಾಲು ಕುಡಿಯಿರಿ. ನಿಮ್ಮ ಬುದ್ಧಿ ಶಕ್ತಿ ಹೆಚ್ಚುತ್ತದೆ.
ತರ್ಲೆ ಸ್ಟೂಡೆಂಟು: ಸುಮ್ನಿರಿ ಮಿಸ್. ನಿಮ್ಮ ಮಾತು ನಿಜ ಆಗಿದ್ರೆ ಇಷ್ಟೊತ್ತಿಗೆ ಕರುಗಳೆಲ್ಲ ವಿಜ್ಞಾನಿಗಳಾಗಿರ್ತಿದ್ವು!
ತರ್ಲೆ ಸ್ಟೂಡೆಂಟು: ಸುಮ್ನಿರಿ ಮಿಸ್. ನಿಮ್ಮ ಮಾತು ನಿಜ ಆಗಿದ್ರೆ ಇಷ್ಟೊತ್ತಿಗೆ ಕರುಗಳೆಲ್ಲ ವಿಜ್ಞಾನಿಗಳಾಗಿರ್ತಿದ್ವು!
=
ಓದಿ ಯಾವೋನ್ ಉದ್ಧಾರ ಆಗಿದಾನೆ ಅಂತ ಮಕ್ಳೆಲ್ಲ ಸ್ಕೂಲ್ ಬಿಡ್ತಾ ಇದಾರಂತೆ. ಕಾರಣ?
ಸ್ಮೃತಿ ಇರಾನಿ- 12ನೇ ಕ್ಲಾಸ್ ಪಾಸ್. ಮಾನವ ಸಂಪನ್ಮೂಲ ಮಂತ್ರಿ
ಉಮಾ ಭಾರತಿ- 6ನೇ ಕ್ಲಾಸ್ ಪಾಸ್. ಜಲ ಸಂಪನ್ಮೂಲ ಮಂತ್ರಿ
ಆನಂದ್ ಗೀತೆ- ಎಸ್ಸೆಸೆಲ್ಸಿ ಪಾಸ್.
ಮನೇಕಾ ಗಾಂಧಿ- ಪಿಯುಸಿ ಪಾಸ್
ಅಶೋಕ್ ಗಣಪತಿ- ಫಸ್ಟ್ ಪಿಯು
ಅದೆಲ್ಲ ಬಿಡಿ ಮಾರಾಯ್ರೇ... ಕೇಜ್ರಿವಾಲ್ ಐಐಟಿ- ತಿಹಾರ್ ಜೈಲ್!
---

ಸಾಲ್ ಪನಿಕ
ಹೆಂಡತಿ ಡ್ಯುಯಲ್ ಸಿಮ್ ಬಳಸುತ್ತಿದ್ದರೂ ಆಕೆಯ ಎರಡು ನಂಬರ್ಗಳನ್ನು ವೈಫ್1, ವೈಫ್2 ಎಂದು ಸೇವ್ ಮಾಡಿಕೊಳ್ಳದಿರುವುದು ಗಂಡಂದಿರ ಕ್ಷೇಮಕ್ಕೆ ಒಳ್ಳೆಯದು.
ಅಪ್ಪ-ಅಮ್ಮನಿಂದ ಸಂಭಾಳಿಸಲಾಗದ ವಯಸ್ಸಿಗೆ ಬಂದ ಮಗಳನ್ನು ಯುವಕನೊಬ್ಬನಿಗೆ ದತ್ತಕಕ್ಕೆ ನೀಡುವುದನ್ನು ಮದುವೆ ಅಂತಾರಾ?
ಅಣ್ಣಾವ್ರ ಹುಟ್ಟಿದ ಹಬ್ಬಕ್ಕೆ ಟೀವೀಲಿ ಅಣ್ಣಾವ್ರ ಸಿನಿಮಾ ಹಾಕ್ತಾರೆ. ರಜನಿಕಾಂತ್ ಹುಟ್ಟುಹಬ್ಬಕ್ಕೆ ರಜನಿ ಸಿನಿಮಾ ಹಾಕ್ತಾರೆ. ಐಶ್ವರ್ಯಾ ರೈ ಹುಟ್ಟಿದ ಹಬ್ಬಕ್ಕೂ ಅವಳ ಸಿನಿಮಾ ಹಾಕ್ತಾರೆ. ಆದರೆ ಶಕೀಲಾ, ಸನ್ನಿಲಿಯೋನ್ರ ಬರ್ತಡೇಗಳಿಗೆ ಅವರ ಪ್ರಸಿದ್ಧ ಸಿನಿಮಾಗಳನ್ನು ಯಾಕೆ ಹಾಕುವುದಿಲ್ಲ?
'ನಿಮ್ಮ ನಾಲಗೆಯಿಂದ ನೀವು ನಿಮ್ಮೆಲ್ಲಾ ಹಲ್ಲುಗಳನ್ನು ತಲುಪಲಾರಿರಿ' ಎಂಬ ಸಾಲನ್ನು ಓದಿದಾಗ ನೀವು ಆ ಕ್ಷಣದಲ್ಲಿ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಿಯೇ ತೀರುತ್ತೀರಿ!!
ಜಪಾನಲ್ಲಿ ತಯಾರಾದ ರೇಡಿಯೋ 'ದಿಸ್ ಈಸ್ ಆಲ್ ಇಂಡಿಯಾ ರೇಡಿಯೋ' ಎಂದು ಉಲಿದರೆ ಅದನ್ನು ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್ ಅಂದುಕೊಳ್ಳಬಾರದು!
ಕೋಟ್ &ಬೋಲ್ಡ್
ಕ್ಲಬ್ಬಲ್ಲಿ- ಪಬ್ಬಲ್ಲಿ ಮಾತ್ರವಲ್ಲ, ಪಬ್ಲಿಕ್ಕಲ್ಲಿ ಎಲ್ಲರೆದುರು ನನ್ನ ಪ್ರಿಯಕರನೊಂದಿಗೆ ಸರಸ ಸಲ್ಲಾಪ ನಡೆಸುವುದೆಂದರೆ ನನಗೆ ಸಖತ್ ಇಷ್ಟ! ಆ ಬಗ್ಗೆ ನನಗೆ ಸಂಕೋಚವಿಲ್ಲ.
Comments
Post a Comment